ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ(ರಿ)
📣📣📣"ತುರ್ತು ವರ್ಚುವಲ್ ಸಭೆ ಕರೆದಿರುವ ಬಗ್ಗೆ"📣📣📣
ಆತ್ಮೀಯರೇ
ದಿನಾಂಕ: 04-03-2025, ಮಂಗಳವಾರದಂದು ಸಂಜೆ 7:00 ಗಂಟೆಗೆ ರಾಜ್ಯಾಧ್ಯಕ್ಷರಾದ ಶ್ರೀ ಚೌಡಪ್ಪ ಎಸ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ತುರ್ತು ಗೂಗಲ್ ಮೀಟ್ ವರ್ಚುಯಲ್ ಸಭೆಯನ್ನು ಕರೆಯಲಾಗಿದೆ.
ಸದರಿ ಸಭೆಯಲ್ಲಿ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರು ಮತ್ತು ತಾಲ್ಲೂಕು ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಜಿಲ್ಲಾ ಪರಿಷತ್ ಸದಸ್ಯರು ಭಾಗವಹಿಸುವಂತೆ ಕ್ರಮವಹಿಸಿ, ನಿಗದಿತ ಸಮಯಕ್ಕೆ ವರ್ಚುಯಲ್ ಸಭೆಯಲ್ಲಿ ಭಾಗವಹಿಸಲು ಕೋರಿದೆ. (ಹಾಜರಾತಿ ಕಡ್ಡಾಯ)
🙏ವಂದನೆಗಳೊಂದಿಗೆ🙏
#ಸೂಚನೆ: ಸಭೆಯ ಗೂಗಲ್ ಲಿಂಕ್ ಸಂಜೆಯೊಳಗೆ ಕಳುಹಿಸಲಾಗುವುದು ಈ ವೆಬ್ ಪುಟದಲ್ಲಿ ಸಹ ಲಭ್ಯವಿರುತ್ತದೆ.
🍁ರವಿಪ್ರಕಾಶ್ ಎಂ ಎಸ್🍁
ಪ್ರಧಾನ ಕಾರ್ಯದರ್ಶಿಗಳು
༺☬꧁🙏🙏🙏🙏꧂☬༻
Join a video meeting from Google Meet
Go to meet.google.com.
Click Use a meeting code.
Enter the code and click Join.
Enter your name and click Ask to join.
When someone in the meeting gives you access, you'll join it.
No comments:
Post a Comment