ವೈದ್ಯಕೀಯ ವೆಚ್ಚ ಮರುಪಾವತಿ ಸುತ್ತೋಲೆಗಳು ಮತ್ತು ಅರ್ಜಿ ನಮೂನೆಗಳು


2023-24ನೇ ಸಾಲಿನ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಮಾಹಿತಿ ಸಲ್ಲಿಸುವ ಕುರಿತು / ನಮೂನೆ
ಅಧಿಕಾರಿ / ನೌಕರರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಮೇಲು ಸಹಿಗಾಗಿ ಸಲ್ಲಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ
ಸರ್ಕಾರಿ ಶಾಲಾ ಶಿಕ್ಷಕರು ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19ರ ಚಿಕಿತ್ಸೆ ಪಡೆದ್ದಕ್ಕಾಗಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಅರ್ಹತಾ ಮತ್ತು ನಿಗದಿಪಡಿಸುವ ಬಗ್ಗೆ
 ವಿವಿಧ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗಳ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ
ಕರ್ನಾಟಕ ನಾಗರೀಕ ಸೇವಾ ನಿಯಮಗಳು -1963 ವೈದ್ಯಕೀಯ ಚಿಕಿತ್ಸೆ ನಿಯಮಗಳು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಕರು ಮತ್ತು ಸಿಬ್ಬಂದಿಗಳ ವೈದ್ಯಕೀಯ ವೆಚ್ಚ ಮರುಪಾವತಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವ ಬಗ್ಗೆ
ಶ್ವಾಸಕೋಶ ಮತ್ತು ಹೃದಯದ ಕಸಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ದರವನ್ನು ನಿಗದಿಪಡಿಸುವ ಬಗ್ಗೆ
 ಮೆಡಿಕಲ್ ಬಿಲ್ ಕ್ಲೇಮ್ ಮಾಡಲು ವಿವಿಧ ಚಿಕಿತ್ಸೆ ,ಪರೀಕ್ಷೆಗಳಿಗೆ ಸರ್ಕಾರದಿಂದ ನಿಗದಿಪಡಿಸಿದ ಮೊತ್ತ){CGHS} ,ಇದನ್ನು ಆಧರಿಸಿ ವೈದ್ಯಕೀಯ ವೆಚ್ಚ ನಿಗದಿಪಡಿಸಲಾಗುತ್ತದೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ [ KASS]ಯನ್ನು ರೂಪಿಸುವ ಬಗ್ಗೆ
ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ವೈದ್ಯಕೀಯ ವೆಚ್ಚದ ಮರುಪಾವತಿ ಪ್ರಕರಣಗಳಲ್ಲಿ ಮರು ಪಾವತಿಸಬಹುದಾದ ಅರ್ಹತಾ ಮೊತ್ತದ ಕುರಿತು
ಶ್ರೀ ಹಣಮಂತ ಸಿಪಾಯಿ ಗ್ರೂಪ್ ಡಿ ನೌಕರ- ಇವರ ಪತ್ನಿಯ ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ ಆದೇಶ
Medical reimbursement proposal
Medical reimbursement order
ವೈದ್ಯಕೀಯ ವೆಚ್ಚ ಮರುಪಾವತಿಯ ಬಗ್ಗೆ
Recognised hospitals for medical reimbursement
Medical reimbursement all orders
 ವೈದ್ಯಕೀಯ ವೆಚ್ಚದ ಮರುಪಾವತಿ ನಮೂನೆ
ವೈದ್ಯಕೀಯ ವೆಚ್ಚ ಮರುಪಾವತಿಯ ಮಿತಿಯ ಹೆಚ್ಚಳದ ಬಗ್ಗೆ
Medical reimbursement format
ನಲವತ್ತು ವರ್ಷ ಮೀರಿದ ಸರ್ಕಾರಿ ನೌಕರನು ಪ್ರತಿವರ್ಷ 1ಬಾರಿ ಕೆಲವು ಕಾಯಿಲೆಗಳನ್ನು ಆರೋಗ್ಯದ ತಪಾಸಣೆ ಮಾಡಿಸಲು ಹಾಗೂ ನಿಗದಿಪಡಿಸಿರುವ ಮರುಪಾವತಿ ವಿವರ
ರಾಜ್ಯ ಸರ್ಕಾರಿ ನೌಕರರು ಕೋವಿಡ್-19 ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂಧದಲ್ಲಿ ಸಲ್ಲಿಸಿರುವ ಮರುಪಾವತಿಯ ಕ್ಲೇಮುಗಳನ್ನು ಇತ್ಯರ್ಥಪಡಿಸುವ ಬಗ್ಗೆ ಸೂಚನೆಗಳು
ವೈದ್ಯಕೀಯ ವೆಚ್ಚದ ಮರುಪಾವತಿಯ ಪ್ರಮುಖ ಆದೇಶಗಳು

No comments:

Post a Comment

NEW UPDATES JOIN WITH KSSEDEA