KSSEDEA ಜಿಲ್ಲಾ ಮತ್ತು ತಾಲ್ಲೂಕು ಸಂಘ ರಚನೆ ಪದಾಧಿಕಾರಿಗಳಾಗಿ ಸಕ್ರೀಯವಾಗಿ ಕೆಲಸ ಮಾಡುವ ಆಸಕ್ತರ ಮಾಹಿತಿ ಕ್ರೂಢೀಕರಣ



ಆತ್ಮೀಯರೇ, 
KSSEDEA ಜಿಲ್ಲಾ ಮತ್ತು ತಾಲ್ಲೂಕು ಸಂಘ ರಚನೆ ಸದರಿ ಲಿಂಕ್ ಮೂಲಕ ಸ್ವ ಇಚ್ಛೆಯಿಂದ ಪದಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಕ್ರೀಯವಾಗಿ ಸಂಘಟನೆಯ ಕೆಲಸ ಮಾಡಲು ಆಸಕ್ತರು ತಮ್ಮ ಮಾಹಿತಿಯನ್ನು ಭರ್ತಿ ಮಾಡುವುದು. ಸಂಘಟನೆಯಲ್ಲಿ ಸಕ್ರೀಯವಾಗಿ ಕರ್ತವ್ಯ ನಿರ್ವಹಿಸಲು ಆಸಕ್ತರನ್ನು ಸಾಮಾಜಿಕ ನ್ಯಾಯದಡಿ ನೇಮಕ ಮಾಡಲಾಗುವುದು.
ಪ್ರತಿ ಜಿಲ್ಲೆಗೆ ರಾಜ್ಯ ಸಂಘದಲ್ಲಿ ಒಬ್ಬ ಪುರುಷ & ಮಹಿಳೆಯರಿಗೆ ಅವಕಾಶ ನೀಡಲಾಗುವುದು.
ತಾಲ್ಲೂಕು/ಜಿಲ್ಲೆ/ರಾಜ್ಯ ಹಂತದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿಯಿರುವ ಶಿಕ್ಷಕರು/ ನೌಕರರು ಸ್ವ ಇಚ್ಛೆಯಿಂದ ಸಂಘದ ಬೈಲಾ ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ತಮ್ಮ ಮಾಹಿತಿಯನ್ನು  ಈ ಗೂಗಲ್ ಫಾರ್ಮ್ ನಲ್ಲಿ ಹಂಚಿಕೊಳ್ಳಲು ಮನವಿ ಮಾಡುತ್ತೇವೆ.  ತದನಂತರ ತಮ್ಮನ್ನು ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಲಾಗುತ್ತದೆ



1 comment:

NEW UPDATES JOIN WITH KSSEDEA