ಜಿಲ್ಲಾ ಸಂಘದಿಂದ ತಾಲ್ಲೂಕು ಸಂಘಕ್ಕೆ ಜಿಲ್ಲಾಧ್ಯಕ್ಷರು ನೀಡುವ ಅನುಮೋದನೆಯ ಪತ್ರದ soft copy ಮತ್ತು Hard copy ಎರಡನ್ನೂ ತಾವು ಇಲ್ಲಿ DOWNLOAD ಮಾಡಿಕೋಳ್ಳಬಹುದು ಅದರಂತೆ ತಮ್ಮ ಜಿಲ್ಲೆಯ ಹೆಸರು ಮತ್ತು ಪದಾಧಿಕಾರಿಗಳ ಹೆಸರು ನಮೂದಿಸಿ ಉಲ್ಲೇಖದ ಸಂಖ್ಯೆಯಲ್ಲಿ ರಾಜ್ಯ ಸಂಘದಿಂದ ಜಿಲ್ಲಾ ಸಂಘದ ಅನುಮೋದನೆ ನೀಡಿರುವ ಪತ್ರದ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಬೇಕು ಇದರಂತೆ ಕ್ರಮವಹಿಸಲು ತಿಳಿಸಿದೆ
➥ (KSSEDEA) ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಜಿಲ್ಲಾ ಸಂಘದಿಂದ ತಾಲ್ಲೂಕು ಸಂಘಕ್ಕೆ ಜಿಲ್ಲಾಧ್ಯಕ್ಷರು ನೀಡುವ ಅನುಮೋದನೆಯ ಪತ್ರದ Hard copy
No comments:
Post a Comment