ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ 2026
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 09/04/2026 ರಂದು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು.
ಶಾಲಾ ಶಿಕ್ಷಣ ಇಲಾಖೆ ಪ್ರಪ್ರಥಮ ಬಾರಿಗೆ ಡಿಜಿಲಾಕರ್ (DigiLocker) ಮೂಲಕ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಎಲ್ಲಾ ವಿದ್ಯಾರ್ಥಿಗಳಿಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ವತಿಯಿಂದ ಶುಭವಾಗಲಿ
ಫಲಿತಾಂಶ ವೀಕ್ಷಿಸಲು https://karresults.nic.in
📱 DigiLocker ನಲ್ಲಿ 2nd PU Marks Card ಪಡೆಯುವ ವಿಧಾನ
1️⃣ DigiLocker app open ಮಾಡಿ
Play Store ನಲ್ಲಿ DigiLocker download ಮಾಡಿ
ಅಥವಾ website open ಮಾಡಿ
2️⃣ Login / Signup ಮಾಡಿ
ನಿಮ್ಮ Aadhaar number ಹಾಕಿ
OTP verify ಮಾಡಿ login ಆಗಿ
3️⃣ “Issued Documents” ಗೆ ಹೋಗಿ
Login ಆದ ನಂತರ Issued Documents ಮೇಲೆ click ಮಾಡಿ
4️⃣ Education ವಿಭಾಗ ಆಯ್ಕೆ ಮಾಡಿ
“Education & Learning” ಮೇಲೆ click ಮಾಡಿ
5️⃣ Board ಆಯ್ಕೆ ಮಾಡಿ
Karnataka School Examination and Assessment Board (KSEAB) select ಮಾಡಿ
6️⃣ Document select ಮಾಡಿ
“Class XII Marksheet (2nd PUC)” ಆಯ್ಕೆ ಮಾಡಿ
7️⃣ Details ಹಾಕಿ
Register Number (Hall ticket number)
Year (Exam year)
ಬೇರೆ ಕೇಳಿದ details fill ಮಾಡಿ
8️⃣ Get Document ಮೇಲೆ click ಮಾಡಿ
ನಿಮ್ಮ marks card screen ಮೇಲೆ ಬರುತ್ತದೆ
9️⃣ Download / Save ಮಾಡಿ
PDF ಆಗಿ download ಮಾಡಿ
ಅಥವಾ DigiLocker ನಲ್ಲಿ save ಆಗಿರುತ್ತದೆ
Click Here to Join Telegram more info
Follow the KSSEDEA ಬೆಂಗಳೂರು (ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) channel on WhatsApp: https://whatsapp.com/channel/0029VbCsUKQBlHplhb46IP34


No comments:
Post a Comment