ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದೆ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು 2025, ಮೇ 02 ರಂದು ಸಮಯ 11.30am. ಕ್ಕೆ ಕೆಳಗೆ ನೀಡಲಾಗಿರುವ ಲಿಂಕ್ನಿಂದ ವಿಕ್ಷೀಸಿಸಬಹುದು
ALL
THE BEST
ಈ ಲಿಂಕನ್ ಫಲಿತಾಂಶ ನೋಡಬಹುದು

ದ್ವಿತೀಯ ಪಿಯುಸಿ ಫಲಿತಾಂಶ-2025
ಆತ್ಮೀಯ ವಿದ್ಯಾರ್ಥಿಗಳೇ ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. NEW
ದಿನಾಂಕ 08.04.2025 ರ ಮದ್ಯಾಹ್ನ 12.30 ಗಂಟೆಗೆ ನಂತರ ಇಲಾಖೆ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
✅ನಿಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆಯನ್ನು ನಮೂದಿಸಿ.
✅Arts, Science and commerce ಆಯ್ಕೆ ಮಾಡಿ
✅ನಂತರ ಸಲ್ಲಿಸಿ(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.
✅ವಿಶೇಷವೆಂದರೆ ವಿದ್ಯಾರ್ಥಿಗಳು ನೋಂದಾಯಿಸುವಾಗ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಫಲಿತಾಂಶ (SMS ಮೂಲಕ)ಕಳಿಸಲಾಗುವುದು.
✅ಫಲಿತಾಂಶಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ALL THE BEST FROM KSSEDEA
No comments:
Post a Comment