ವೇತನ ಆಯೋಗ ಕುರಿತು ಮಾಹಿತಿ

July 2024ರ ತುಟ್ಟಿಭತ್ಯೆಯನ್ನು ಶೇಕಡ 2.75 ಹೆಚ್ಚಳ ಮಾಡಿದ ಆದೇಶ
01-08-2024ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇಕಡ 2.25% ರಷ್ಟು ಹೆಚ್ಚಳ ಮಾಡಿದ ಬಗ್ಗೆ
7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಸಾಮೂಹಿಕ ವಿಮಾ ಯೋಜನೆ [EGIS] ವಂತಿಗೆ ಮೊತ್ತವನ್ನು ಪರಿಷ್ಕರಿಸಿರುವ ಬಗ್ಗೆ
7ನೇ ವೇತನ ಆಯೋಗದ ಶಿಫಾರಸ್ಸನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೂ ವಿಸ್ತರಿಸಿದ ಬಗ್ಗೆ
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳ ಪರಿಷ್ಕರಣೆಯ ಆದೇಶಗಳು
ನಿವೃತ್ತಿ ವೇತನ ಮತ್ತು ಸೌಲಭ್ಯಗಳ ಆದೇಶ ದಿನಾಂಕ:28-8-2024
7ನೇ ವೇತನ ಆಯೋಗದ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ
7ನೇ ವೇತನ ಪರಿಷ್ಕರಣೆ ಮತ್ತು ಇತರೆ ಸಂಬಂಧಿತ ಆದೇಶಗಳು
7ನೇ ವೇತನ ಆಯೋಗ 2024 ರ ಹೊಸ ವೇತನಶ್ರೇಣಿ ನಿಯಮಗಳು
7ನೇ ರಾಜ್ಯವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತ ಅಧಿಕೃತ ಆದೇಶ
7 ನೇ ವೇತನ ಆಯೋಗದ ಅಂತಿಮ ವರದಿ | C & D Group salary hike details
7ನೇ ವೇತನ ಆಯೋಗದ ವರದಿ
7ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಲು ಕಾಲಾವಧಿಯನ್ನು ದಿನಾಂಕ 15.03.2024ರವರೆಗೆ ವಿಸ್ತರಿಸಿದ ಬಗ್ಗೆ
ಏಳನೇ ವೇತನ ಆಯೋಗದ ಅನುಷ್ಠಾನ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿ ನೀಡಿದ ಉತ್ತರ
ಸಂಘದ ಮುಖ್ಯಸ್ಥರೊಂದಿಗೆ ಸಂಘದ ಪ್ರತಿಕ್ರಿಯೆ / ಬೇಡಿಕೆಗಳ ಕುರಿತು ಸಭೆ
ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಶೇ 17ರಷ್ಟು ತಾತ್ಕಾಲಿಕ ಪರಿಹಾರವನ್ನು ಸ್ಥಳೀಯ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು /ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ ಸ್ಪಷ್ಟೀಕರಣ ನೀಡುವ ಕುರಿತು
ತುಟ್ಟಿಭತ್ಯೆಯ ದರಗಳನ್ನು ಜನವರಿ-2023 ರಿಂದ ಜಾರಿಗೆ ಬರುವಂತೆ 4% ಹೆಚ್ಚಳದ ಆದೇಶ | ಮೂಲವೇತನಕ್ಕೆ ತುಟ್ಟಿಭತ್ಯೆಯ ಹೆಚ್ಚಳದ ಲೆಕ್ಕಾಚಾರ
ಮಧ್ಯಂತರ ಪರಿಹಾರವನ್ನು ಗಳಿಕೆ ರಜೆ ನಗರೀಕರಣಕ್ಕಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣ
ಇಲಾಖಾ ಮುಖ್ಯಸ್ಥರೊಂದಿಗೆ ಇಲಾಖೆಗಳ ಪ್ರತಿಕ್ರಿಯೆ/ ಬೇಡಿಕೆಗಳ ಕುರಿತು ಸಭೆ
7ನೇ ರಾಜ್ಯವೇತನ ಆಯೋಗದ ಅವಧಿಯನ್ನು ವಿಸ್ತರಿಸಿರುವ ಬಗ್ಗೆ
7ನೇ ರಾಜ್ಯ ವೇತನ ಆಯೋಗದ ಪರಿಶೀಲನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು
ರಾಜ್ಯ ಸರ್ಕಾರಿ ನೌಕರರಿಗೆ 01 ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಘೋಷಿಸಿದ ಬಗ್ಗೆ ಆದೇಶ | ಮಧ್ಯಂತರ ಪರಿಹಾರದಿಂದ ವೇತನದಲ್ಲಾಗುವ ಹೆಚ್ಚಳದ ಮಾಹಿತಿಯ ಚಾರ್ಟ್
ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗೆ ಸಲ್ಲಿಸಿದ ಉತ್ತರಗಳು
ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದ 7ನೇ ಕರ್ನಾಟಕ ರಾಜ್ಯ ವೇತನ ಆಯೋಗ ನೀಡಿರುವ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ದಾಖಲೆಗಳೊಂದಿಗೆ ವಿವರ ಸಲ್ಲಿಸುತ್ತಿರುವ ಬಗ್ಗೆ ಮನವಿ
ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ಕುರಿತ ಪ್ರಶ್ನಾವಳಿಗಳ ರಾಜ್ಯ ಪತ್ರ

No comments:

Post a Comment

NEW UPDATES JOIN WITH KSSEDEA